advance booking
ನಾಮವಾಚಕ

ಮುಂವ್ಯವಸ್ಥೆ; ಮುನ್ನೇರ್ಪಾಡು; ಮುಂಬುಕಿಂಗು; ಪ್ರಯಾಣ, ಕಾರ್ಯಕ್ರಮ, ಮೊದಲಾದವುಗಳಿಗಾಗಿ ಮುಂಚಿತವಾಗಿ ಮಾಡಿಕೊಂಡ ಗೊತ್ತುಪಾಡು, ಏರ್ಪಾಡು, ವ್ಯವಸ್ಥೆ.